stud
bud
Sign up
Log in
Home
Library
Explore
SAT
More
ಕನ್ನಡ ಸಂಸ್ಕೃತಿ Flashcards | StudBud
Explore
/
ಕನ್ನಡ ಸಂಸ್ಕೃತಿ
ಮೇಲಿನ ಚಿತ್ರ ಗುರುತಿಸಿ.
'ಕಣ್ದೆರೆ' ಯಾವ ಸಮಾಸ?
ಕನ್ನಡ ಸಂಸ್ಕೃತಿ
20 terms
·
StudBud Administration
·
33 plays
Imported from external platform
Flashcards
20 cards
F
Practice quiz
P
Host live
L
Questions
20
Answers
1
'ಕಣ್ದೆರೆ' ಯಾವ ಸಮಾಸ?
ಅಂಶಿ ಸಮಾಸ
ಗಮಕ ಸಮಾಸ
ದ್ವಂದ್ವ ಸಮಾಸ
ಕ್ರಿಯಾ ಸಮಾಸ
2
ಮೇಲಿನ ಚಿತ್ರ ಗುರುತಿಸಿ.
ಯಾವುದು ಅಲ್ಲ
ಚೆಲುವನಾರಾಯಣ ದೇವಾಲಯ
ಪಂಪಾಪತಿ ದೇವಾಲಯ
ಅಭಿನವ ತಿರುಪತಿ
3
Artificial intelligence ಕನ್ನಡದಲ್ಲಿ ಏನೆಂದು ಕರೆಯುತ್ತಾರೆ?
ಕೃತಕ ಬುದ್ಧಿಮತ್ತೆ
ನಕಲು ಬುದ್ಧಿ
ಕೃತಕ ಬುದ್ಧಿ
ನಕಲು ಬುದ್ಧಿಮತ್ತೆ
4
ಯಾವುದು ಸೀತೆಯೆಂಬ ಪದಕ್ಕೆ ಸಮನಾರ್ಥಕವಲ್ಲ?
ಮಾನಿನಿ
ಕ್ಷಿತಿಜೆ
ವೈದೇಹಿ
ಭೂಸುತೆ
5
ಅರ್ಘ್ಯ ಎಂಬ ಪದಕ್ಕೆ ತದ್ಭವ ರೂಪ ಯಾವುದು?
ಅಗ್ಗ
ಅಗ್ಗೆ
ಅರ್ಗ
ಯಾವುದು ಅಲ್ಲ
6
ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡದ ಮೊದಲ ಚಿತ್ರ ಯಾವುದು?
ಸಂಸ್ಕಾರ
ಸಂಪತ್ತಿಗೆ ಸವಾಲು
ಕಾಡಿನಲ್ಲಿ ಜಾತ್ರೆ
ಬೇಡರ ಕಣ್ಣಪ್ಪ
7
" " ಈ ಚಿಹ್ನೆಯನ್ನು ಕನ್ನಡದಲ್ಲಿ ಏನೆಂದು ಕರೆಯುತ್ತಾರೆ?
ವಾಕ್ಯವೇಷ್ಟನ ಚಿಹ್ನೆ
ಆವರಣ ಚಿಹ್ನೆ
ಉದ್ಧರಣ ಚಿಹ್ನೆ
ಸಮನಾರ್ಥಕ ಚಿಹ್ನೆ
8
ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದು ಯಾವಾಗ?
೧೯೭೨
೧೯೭೪
೧೯೭೫
೧೯೭೩
9
ಬೆಣ್ಣೆ ಹಚ್ಚು ಎನ್ನುವ ನುಡಿಗಟ್ಟಿನ ಅರ್ಥವೇನು?
ತಿರಸ್ಕರಿಸು
ಮೋಸ ಮಾಡು
ಹೊಗಳುವುದು
ಸುಳ್ಳು ಆಡುವುದು
10
ಮಾತೆಂಬುದು ಜ್ಯೋತಿರ್ಲಿಂಗ ಎಂದು ಹೇಳಿದವರು ಯಾರು?
ಉರುಲಿಂಗಪೆದ್ದಿ
ಅಕ್ಕಮಹಾದೇವಿ
ಯಾರು ಅಲ್ಲ
ಬಸವಣ್ಣ
11
೨೦೨೪ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು?
ಪ್ರೋ. ಕೃಷ್ಣೇಗೌಡ
ಯಾರು ಅಲ್ಲ
ಚಂದ್ರಶೇಖರ ಕಂಬಾರ
ಗೊ. ರು. ಚೆನ್ನಬಸಪ್ಪ
12
ಕನ್ನಡದ ಮೊದಲ ಮಕ್ಕಳ ಕೋಶ ಬರೆದವರು ಯಾರು?
ಶಿವರಾಂ ಕಾರಂತ
ಯಾರು ಅಲ್ಲ
ಬಸಪ್ಪ ಶಾಸ್ತ್ರಿ
A. R. ಕೃಷ್ಣಶಾಸ್ತ್ರಿ
13
ಖ್ಯಾತ ಕರ್ನಾಟಕ ವೃತ್ತಗಳು ಎಷ್ಟು?
೩
ಯಾವುದೂ ಅಲ್ಲ
೪
೫
14
ವಚನಕಾರ್ತಿ ನೀಲಾಂಬಿಕೆಯ ಅಂಕಿತನಾಮ ಯಾವುದು?
ಸಂಗಮಯ್ಯ
ಯಾವುದು ಅಲ್ಲ
ಬಸವಣ್ಣ ಪ್ರಿಯ ಚೆನ್ನಸಂಗಯ್ಯ
ಸಂಗಯ್ಯ
15
ನೂಲಿನಂತೆ ಸೀರೆ- ಈ ಗಾದೆಯನ್ನು ಪೂರ್ಣ ಮಾಡಿ
ತಾಯಿಯಂತೆ ಮಗಳು
ತಂದೆಯಂತೆ ಮಗ
ಮಗನಂತೆ ತಾಯಿ
ಮಗಳಿನಂತೆ ತಾಯಿ
16
ಶೇಷ ಪದದ ವಿರುದ್ಧಾರ್ಥಕ ಪದ ಯಾವುದು?
ವಿಶೇಷ
ಅಶೇಷ
ನಿಶ್ಶೇಷ
ಯಾವುದು ಅಲ್ಲ
17
ಕನ್ನಡದ ಮೊದಲ ಪತ್ರಕರ್ತೆ ಯಾರು?
R. ಕಲ್ಯಾಣಮ್ಮ
ಯಾರು ಅಲ್ಲ
ಅನುಪಮ ನಿರಂಜನ್
T. ಸುನಂದಮ್ಮ
18
ಅನ್ಯದೇಶಿ ಪದವನ್ನು ಗುರುತಿಸಿ.
ಕಾಗೆ
ಕಾಗದ
ಕಾಡು
ಕಾಲು
19
Efficiency ಎಂಬ ಪದವನ್ನು ಕನ್ನಡಕ್ಕೆ ಅನುವಾದ ಮಾಡಿ?
ನಿಸ್ಪೃಹತೆ
ಯಾವುದು ಅಲ್ಲ
ದಕ್ಷತೆ
ಪ್ರಾಮಾಣಿಕತೆ
20
ಅಚ್ಚ ಕನ್ನಡದ ಪದವನ್ನು ಗುರುತಿಸಿ.
ಭತ್ತ
ಗಂಧ
ಜೋಳ
ಗೋಧಿ